India Post GDS Recruitment 2026
10ನೇ ತರಗತಿ ಪಾಸ್ ಅಭ್ಯರ್ಥಿಗಳಿಗೆ ಅಂಚೆ ಇಲಾಖೆಯಲ್ಲಿ 23,757 ಹುದ್ದೆಗಳು: ಬರ್ಜರಿ ಅವಕಾಶ
ದೇಶದಾದ್ಯಂತ ಅಂಚೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಕಾಯುತ್ತಿರುವ 10ನೇ ತರಗತಿ ಪಾಸ್ ಅಭ್ಯರ್ಥಿಗಳಿಗೆ ಇದೀಗ ಉತ್ತಮ ಅವಕಾಶವನ್ನು ಬಂದಿದೆ ಭಾರತೀಯ ಅಂಚೆ ಇಲಾಖೆ (India Post) Gramin Dak Sevak ಅಥವಾ GDS Recruitment 2026ರ ಹೊಸ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ ಈ ನೇಮಕಾತಿಯ ಮೂಲಕ ದೇಶದ ವಿವಿಧ ಅಂಚೆ ವೃತ್ತಗಳು ಮತ್ತು ವಿಭಾಗಗಳಲ್ಲಿರುವ ಗ್ರಾಮೀಣ ಪ್ರದೇಶದ ಅಂಚೆ ಕಛೇರಿಗಳಿಗೆ ಒಟ್ಟು 23,757 GDS ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಈ ನೇಮಕಾತಿಯಲ್ಲಿ Branch Postmaster (BPM), Assistant Branch Postmaster (ABPM) ಮತ್ತು Dak Sevak ಹುದ್ದೆಗಳು ಒಳಗೊಂಡಿವೆ. ವಿಶೇಷವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಈ ನೇಮಕಾತಿಗೆ ಪ್ರತ್ಯೇಕವಾಗಿ ಯಾವುದೇ Written Exam ಇರುವುದಿಲ್ಲ. ಅಭ್ಯರ್ಥಿಗಳ 10ನೇ ತರಗತಿ ಅಂಕಗಳ ಆಧಾರದ ಮೇಲೆ Merit List ಸಿದ್ಧಪಡಿಸಿ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಲಾಗುತ್ತದೆ.
India Post GDS Online Engagement Schedule-II, July-2026 ಅಧಿಸೂಚನೆಯನ್ನು 20 ಆಗಸ್ಟ್ 2026ರಂದು ಬಿಡುಗಡೆ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ GDS Online Engagement Portal ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ ವಯೋಮಿತಿ ಸ್ಥಳೀಯ ಭಾಷೆ ಅಗತ್ಯ ದಾಖಲೆಗಳು ಹಾಗೂ ಇತರ ಅರ್ಹತಾ ಷರತ್ತುಗಳನ್ನು ಸರಿಯಾಗಿ ನೋಡಿಕೊಂಡು ಅರ್ಜಿ ಹಾಕುವುದು ಬಹಳ ಮುಖ್ಯ
ಅಂಚೆ ಇಲಾಖೆ ನೇಮಕಾತಿ 2026 ಪ್ರಮುಖ ವಿವರಗಳು
| ವಿವರಗಳು | ಮಾಹಿತಿ |
| ನೇಮಕಾತಿ ಇಲಾಖೆ | ಭಾರತೀಯ ಅಂಚೆ ಇಲಾಖೆ (India Post) |
| ಹುದ್ದೆಗಳು | ಗ್ರಾಮೀಣ ಡಾಕ್ ಸೇವಕ್ (BPM, ABPM, Dak Sevak) |
| ಒಟ್ಟು ಹುದ್ದೆಗಳು | 23,757 |
| ಅರ್ಜಿ ವಿಧಾನ | ಆನ್ಲೈನ್ |
| ಶೈಕ್ಷಣಿಕ ಅರ್ಹತೆ | ಕೇವಲ 10ನೇ ತರಗತಿ (SSLC) ಪಾಸ್. |
| ನೋಂದಣಿ ಪ್ರಾರಂಭ ದಿನಾಂಕ | 31 ಆಗಸ್ಟ್ 2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 21 ಸೆಪ್ಟೆಂಬರ್ 2026. |
| ಅಧಿಕೃತ ವೆಬ್ಸೈಟ್ | indiapost.gov.in |
ಪ್ರಮುಖ ದಿನಾಂಕಗಳು(Important Dates)
| ಅಧಿಸೂಚನೆ ಪ್ರಕಟಣೆ ದಿನಾಂಕ | 20 ಆಗಸ್ಟ್ 2026 |
| ಆನ್ಲೈನ್ ಒನ್-ಟೈಮ್ ನೋಂದಣಿ (OTR) | 31.08.2026 ರಿಂದ 19.09.2026 (ಸಂಜೆ 5:00 ಗಂಟೆಯವರೆಗೆ) |
| ಆನ್ಲೈನ್ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ | 02.09.2026 ರಿಂದ 21.09.2026 (ಸಂಜೆ 5:00 ಗಂಟೆಯವರೆಗೆ) |
| ತಿದ್ದುಪಡಿ / Correction ಅವಕಾಶ | 23.09.2026 ರಿಂದ 24.09.2026 (ಸಂಜೆ 5:00 ಗಂಟೆಯವರೆಗೆ) |
| ಪೂರಕ Shortlist ಪ್ರಕಟಣೆಯ ಕೊನೆಯ ದಿನಾಂಕ | 31 ಡಿಸೆಂಬರ್ 2026 (ಈ ದಿನಾಂಕದ ನಂತರ ನೇಮಕಾತಿ ಪ್ರಕ್ರಿಯೆ ಮುಕ್ತಾಯವಾಗಲಿದೆ) |
ಅಂಚೆ ಇಲಾಖೆ ನೇಮಕಾತಿ 2026: ಹುದ್ದೆಗಳ ವಿವರಗಳು
ಈ ಬಾರಿ India Post ಒಟ್ಟು 23,757 tentative vacanciesಗಳನ್ನು ಪ್ರಕಟಿಸಿದೆ. ಹುದ್ದೆಗಳನ್ನು ದೇಶದ ವಿವಿಧ Postal Circles ಮತ್ತು Divisionsಗಳಲ್ಲಿ ಹಂಚಿಕೆ ಮಾಡಲಾಗಿದೆ.
ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ Circle-wise ಒಟ್ಟು ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ:
| ವೃತ್ತದ ಹೆಸರು | ಒಟ್ಟು ಹುದ್ದೆಗಳು |
| ಕರ್ನಾಟಕ | 1,116 |
| ಆಂಧ್ರಪ್ರದೇಶ | 917 |
| ಅಸ್ಸಾಂ | 414 |
| ಬಿಹಾರ | 1,098 |
| ಛತ್ತೀಸ್ಗಢ | 762 |
| ದೆಹಲಿ | 16 |
| ಗುಜರಾತ್ | 499 |
| ಹರಿಯಾಣ | 87 |
| ಹಿಮಾಚಲ ಪ್ರದೇಶ | 335 |
| ಜಮ್ಮು ಮತ್ತು ಕಾಶ್ಮೀರ | 340 |
| ಜಾರ್ಖಂಡ್ | 1,379 |
| ಕೇರಳ | 1,373 |
| ಮಧ್ಯಪ್ರದೇಶ | 1,450 |
| ಮಹಾರಾಷ್ಟ್ರ | 2,431 |
| ಈಶಾನ್ಯ | 2,614 |
| ಒಡಿಶಾ | 1,353 |
| ಪಂಜಾಬ್ | 122 |
| ರಾಜಸ್ಥಾನ | 1,009 |
| ತಮಿಳುನಾಡು | 2,118 |
| ತೆಲಂಗಾಣ | 419 |
| ಉತ್ತರಾಖಂಡ | 452 |
| ಉತ್ತರ ಪ್ರದೇಶ | 1,691 |
| ಪಶ್ಚಿಮ ಬಂಗಾಳ | 1,762 |
| ಒಟ್ಟು | 23,757 |
ವರ್ಗವಾರು GDS ಹುದ್ದೆಗಳ ವಿವರ
| UR | 10,640 |
| OBC | 4,433 |
| SC | 3,082 |
| ST | 2,773 |
| EWS | 2,160 |
| PwD-A | 192 |
| PwD-B | 227 |
| PwD-C | 178 |
| PwD-DE | 72 |
ಅಂಚೆ ಇಲಾಖೆ ನೇಮಕಾತಿ 2026 : ಅರ್ಹತಾ ಮಾನದಂಡಗಳು(Eligibility Criteria)

Job
Please DM us for the complete Job Description, eligibility details and application link.
Job
Please DM us for the complete Job Description, eligibility details and application link.
Job description
Sure Please DM us for the complete Job Description, eligibility details and application link. 👍
My name is Bhumika B in 12th student
Hi Bhumika 😊 We’ll update suitable jobs for 12th students. DM us for more details. 🙏
Please 🥺🙏 take the job
Sure 😊 Best wishes for your job search! Please check the complete eligibility and application details in the article. 🙏