Telegram Join My Telegram WhatsApp Join My WhatsApp

Canara Bank Recruitment 2026: ಕೆನರಾ ಬ್ಯಾಂಕ್‌ನಲ್ಲಿ 3,500 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರಿಗೆ ಅವಕಾಶ

Canara Bank Recruitment 2026

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸದ ಅನುಭವ ಪಡೆಯಬೇಕು ಎಂದುಕೊಳ್ಳುತ್ತಿರುವ ಪದವೀಧರರಿಗೆ Canara Bank Graduate Apprentice Recruitment 2026 ಒಂದು ಪ್ರಮುಖ ಅವಕಾಶವಾಗಿದೆ. ಕೆನರಾ ಬ್ಯಾಂಕ್ ವತಿಯಿಂದ 2026-27ನೇ ಹಣಕಾಸು ವರ್ಷದ Graduate Apprenticeship ತರಬೇತಿಗಾಗಿ ಒಟ್ಟು 3,500 ಸ್ಥಾನಗಳನ್ನು ಪ್ರಕಟಿಸಲಾಗಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು 20 ರಿಂದ 28 ವರ್ಷಗಳ ನಡುವೆ ಇರಬೇಕು. ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ Degree (Graduation) ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಅಭ್ಯರ್ಥಿಗಳು ತಮ್ಮ ಪದವಿಯನ್ನು 01-01-2023ರ ನಂತರ ಮತ್ತು 01-09-2026ರೊಳಗೆ ಪೂರ್ಣಗೊಳಿಸಿರಬೇಕು. ಅರ್ಹತೆ ಹೊಂದಿರುವ ಅಭ್ಯರ್ಥಿಗಳು Canara Bank Graduate Apprentice Recruitment 2026ಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿಯ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ 17-10-2026ರವರೆಗೆ ಮುಂದುವರಿಯಲಿದೆ. ಆದ್ದರಿಂದ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಅಗತ್ಯವಾಗಿದೆ.

ಕೆನರಾ ಬ್ಯಾಂಕ್ ನೇಮಕಾತಿ 2026 ಅಧಿಕೃತ ಅಧಿಸೂಚನೆ PDF

ಕೆನರಾ ಬ್ಯಾಂಕ್ ನೇಮಕಾತಿ ನೇಮಕಾತಿ 2026 – ಮುಖ್ಯ ಮಾಹಿತಿ

ವಿವರ ಮಾಹಿತಿ
ಸಂಸ್ಥೆ ಕೆನರಾ ಬ್ಯಾಂಕ್
ಕಾರ್ಯಕ್ರಮ Apprentices Act, 1961ರ ಅಡಿಯಲ್ಲಿ ಪದವೀಧರ ಅಪ್ರೆಂಟಿಸ್‌ಗಳು
ಒಟ್ಟು ಹುದ್ದೆಗಳು 3,500 (ತಾತ್ಕಾಲಿಕ)
ಅರ್ಜಿ ದಿನಾಂಕ 01 ಅಕ್ಟೋಬರ್ ರಿಂದ 17 ಅಕ್ಟೋಬರ್ 2026
ಅರ್ಜಿ ವಿಧಾನ ಆನ್‌ಲೈನ್
ತರಬೇತಿ ಅವಧಿ 12 ತಿಂಗಳು
ಸ್ಟೈಪೆಂಡ್ ತಿಂಗಳಿಗೆ ₹16,650
ಅಧಿಕೃತ ವೆಬ್‌ಸೈಟ್‌ಗಳು nats.education.gov.in, canarabank.bank.in

ಕೆನರಾ ಬ್ಯಾಂಕ್ ನೇಮಕಾತಿ 2026: ಪ್ರಮುಖ ದಿನಾಂಕಗಳು

ಅಧಿಸೂಚನೆ ಬಿಡುಗಡೆ 25 ಸೆಪ್ಟೆಂಬರ್ 2026
ಆನ್‌ಲೈನ್ ಅರ್ಜಿ ಆರಂಭ 01 ಅಕ್ಟೋಬರ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17 ಅಕ್ಟೋಬರ್ 2026
ವಯಸ್ಸು ಮತ್ತು ವಿದ್ಯಾರ್ಹತೆ ಪರಿಗಣಿಸುವ ದಿನಾಂಕ 01 ಸೆಪ್ಟೆಂಬರ್ 2026

ಕೆನರಾ ಬ್ಯಾಂಕ್ ನೇಮಕಾತಿ 2026: ಹುದ್ದೆಗಳ ವಿವರ (Vacancy Details)

ಅಭ್ಯರ್ಥಿಗಳು ಒಂದು ರಾಜ್ಯಕ್ಕೆ ಮಾತ್ರ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು 581 ಹುದ್ದೆಗಳು ಲಭ್ಯವಿದ್ದು, ನಂತರ ಉತ್ತರ ಪ್ರದೇಶದಲ್ಲಿ 409 ಹುದ್ದೆಗಳು ಮತ್ತು ತಮಿಳುನಾಡಿನಲ್ಲಿ 391 ಹುದ್ದೆಗಳು ಇವೆ.

ವರ್ಗ ಹುದ್ದೆಗಳ ಸಂಖ್ಯೆ
SC 553
ST 226
OBC 845
EWS 335
UR 1541
ಒಟ್ಟು 3500

ಕೆನರಾ ಬ್ಯಾಂಕ್ ನೇಮಕಾತಿ 2026: ರಾಜ್ಯವಾರು ಹುದ್ದೆಗಳ ವಿವರ

ರಾಜ್ಯ / ಕೇಂದ್ರಾಡಳಿತ ಪ್ರದೇಶ ಸ್ಥಳೀಯ ಭಾಷೆ ಹುದ್ದೆಗಳ ಸಂಖ್ಯೆ
ಕರ್ನಾಟಕ ಕನ್ನಡ  581
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (UT) ಹಿಂದಿ / ಇಂಗ್ಲಿಷ್ 4
ಆಂಧ್ರ ಪ್ರದೇಶ ತೆಲುಗು / ಉರ್ದು 247
ಅರುಣಾಚಲ ಪ್ರದೇಶ ಇಂಗ್ಲಿಷ್ 5
ಅಸ್ಸಾಂ ಅಸ್ಸಾಮಿ / ಬೆಂಗಾಲಿ / ಬೋಡೋ 42
ಬಿಹಾರ ಹಿಂದಿ / ಉರ್ದು 122
ಚಂಡೀಗಢ (UT) ಹಿಂದಿ / ಪಂಜಾಬಿ 6
ಛತ್ತೀಸ್‌ಗಢ ಹಿಂದಿ 39
ದಾದ್ರಾ ಮತ್ತು ನಗರ ಹವೇಲಿ (UT) ಗುಜರಾತಿ 1
ದಮನ್ ಮತ್ತು ದಿಯು (UT) ಗುಜರಾತಿ 1
ದೆಹಲಿ (UT) ಹಿಂದಿ 93
ಗೋವಾ ಕೊಂಕಣಿ 25
ಗುಜರಾತ್ ಗುಜರಾತಿ 89
ಹರಿಯಾಣ ಹಿಂದಿ / ಪಂಜಾಬಿ 114
ಹಿಮಾಚಲ ಪ್ರದೇಶ ಹಿಂದಿ 23
ಜಮ್ಮು ಮತ್ತು ಕಾಶ್ಮೀರ ಉರ್ದು / ಹಿಂದಿ 16
ಜಾರ್ಖಂಡ್ ಹಿಂದಿ / ಸಂತಾಲಿ 74
ಕೇರಳ ಮಲಯಾಳಂ 240
ಲಡಾಖ್ (UT) ಉರ್ದು / ಲಡಾಖಿ / ಭೋಟಿ 1
ಲಕ್ಷದ್ವೀಪ (UT) ಮಲಯಾಳಂ 4
ಮಧ್ಯ ಪ್ರದೇಶ ಹಿಂದಿ 110
ಮಹಾರಾಷ್ಟ್ರ ಮರಾಠಿ 205
ಮಣಿಪುರ ಮಣಿಪುರಿ / ಇಂಗ್ಲಿಷ್ 3
ಮೇಘಾಲಯ ಇಂಗ್ಲಿಷ್ / ಗಾರೋ / ಖಾಸಿ 5
ಮಿಜೋರಾಂ ಮಿಜೋ 2
ನಾಗಾಲ್ಯಾಂಡ್ ಇಂಗ್ಲಿಷ್ 4
ಒಡಿಶಾ ಒಡಿಯಾ 104
ಪುದುಚೇರಿ (UT) ತಮಿಳು 4
ಪಂಜಾಬ್ ಪಂಜಾಬಿ / ಹಿಂದಿ 96
ರಾಜಸ್ಥಾನ ಹಿಂದಿ 96
ಸಿಕ್ಕಿಂ ನೇಪಾಳಿ / ಇಂಗ್ಲಿಷ್ 4
ತಮಿಳುನಾಡು ತಮಿಳು 391
ತೆಲಂಗಾಣ ತೆಲುಗು / ಉರ್ದು 134
ತ್ರಿಪುರಾ ಬೆಂಗಾಲಿ / ಕೊಕ್ಬೊರೊಕ್ 8
ಉತ್ತರ ಪ್ರದೇಶ ಹಿಂದಿ / ಉರ್ದು 409
ಉತ್ತರಾಖಂಡ ಹಿಂದಿ 48
ಪಶ್ಚಿಮ ಬಂಗಾಳ ಬೆಂಗಾಲಿ / ನೇಪಾಳಿ 150
ಒಟ್ಟು ಹುದ್ದೆಗಳು  3500

ಇದನ್ನು ಓದಿ: Reliance Scholarship 2026-27: ಪದವಿ ಮತ್ತು PG ವಿದ್ಯಾರ್ಥಿಗಳಿಗೆ ₹2 ರಿಂದ ₹6 ಲಕ್ಷದವರೆಗೆ ವಿದ್ಯಾರ್ಥಿವೇತನ

ಕೆನರಾ ಬ್ಯಾಂಕ್ ನೇಮಕಾತಿ 2026 ಅರ್ಹತಾ ಮಾನದಂಡಗಳು (Eligibility Criteria)

ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಈ ಲೇಖನದಲ್ಲಿ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ವಯಸ್ಸು, ವಿದ್ಯಾರ್ಹತೆ, ಸ್ಥಳೀಯ ಭಾಷೆ ಸೇರಿದಂತೆ ಎಲ್ಲಾ ವಿವರವಾದ ಅರ್ಹತಾ ಷರತ್ತುಗಳನ್ನು ತಿಳಿದುಕೊಳ್ಳುವುದು ಸೂಕ್ತವಾಗಿದೆ.

  • ಶೈಕ್ಷಣಿಕ ಅರ್ಹತೆ (01-09-2026ರಂತೆ)

Leave a Comment